ಪೊಲೀಸ್ ಕಾನ್ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ
| 1. | ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ? | |
| (ಎ) | ಬೆಂಗಳೂರು | |
| (ಬಿ) | ಮಂಗಳೂರು | |
| (ಸಿ) | ಮೈಸೂರು | |
| (ಡಿ) | ಬೆಳಗಾವಿ | |
CORRECT ANSWER
(ಸಿ) ಮೈಸೂರು
| 2. | ಕರ್ನಾಟಕದಲ್ಲಿ ಒಟ್ಟು ಎಷ್ಟು ಪೊಲೀಸ್ ಆಯುಕ್ತಾಲಯಗಳು ಕಾರ್ಯಂನಿರ್ವಹಿಸುತ್ತಿವೆ? | |
| (ಎ) | 2 | |
| (ಬಿ) | 4 | |
| (ಸಿ) | 6 | |
| (ಡಿ) | 5 | |
CORRECT ANSWER
(ಡಿ) 5
| 3. | ಉಪವಿಭಾಗದ ಪೊಲೀಸ್ ಅಧಿಕಾರಿ ಯಾರಾಗಿರುತ್ತಾರೆ? | |
| (ಎ) | ಪಿ.ಎಸ್.ಐ | |
| (ಬಿ) | ಸಿ.ಪಿ.ಐ | |
| (ಸಿ) | ಡಿ.ಎಸ್.ಪಿ. | |
| (ಡಿ) | ಎ.ಎಸ್.ಐ. | |
CORRECT ANSWER
(ಸಿ) ಡಿ.ಎಸ್.ಪಿ.
| 4. | ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕ ರಾಜ್ಯ ಪೊಲೀಸ್ ಘಟಕ ಅಲ್ಲ | |
| (ಎ) | ಸಿ.ಐ.ಡಿ. | |
| (ಬಿ) | ಎ.ಸಿ.ಬಿ. | |
| (ಸಿ) | ರಾಜ್ಯ ಗುಪ್ತವಾರ್ತೆ | |
| (ಡಿ) | ಸಿ.ಬಿ.ಐ. | |
CORRECT ANSWER
(ಡಿ) ಸಿ.ಬಿ.ಐ.
| 5. | ವಾರದ ಕವಾಯತುವನ್ನು ಯಾವ ದಿನದಂದು ನಡೆಸಲಾಗುತ್ತದೆ? | |
| (ಎ) | ಮಂಗಳವಾರ | |
| (ಬಿ) | ಭಾನುವಾರ | |
| (ಸಿ) | ಶುಕ್ರವಾರ | |
| (ಡಿ) | ಗುರುವಾರ | |
CORRECT ANSWER
(ಸಿ) ಶುಕ್ರವಾರ
| 6. | ಹರಪ್ಪ ನಾಗರೀಕತೆಯ ದೋಲವೀರ ಎಲ್ಲಿದೆ? | |
| (ಎ) | ಗುಜರಾತ್ | |
| (ಬಿ) | ಪಂಜಾಬ್ | |
| (ಸಿ) | ಹರಿಯಾಣ | |
| (ಡಿ) | ಮಹಾರಾಷ್ಟ್ರ | |
CORRECT ANSWER
(ಎ) ಗುಜರಾತ್
| 7. | ಚೋಳರ ರಾಜಧಾನಿ ಯಾವುದು? | |
| (ಎ) | ವಂಜಿ | |
| (ಬಿ) | ಉರೈಯೂರು | |
| (ಸಿ) | ಕರೂರು | |
| (ಡಿ) | ಮಧುರೈ | |
CORRECT ANSWER
(ಬಿ) ಉರೈಯೂರು
| 8. | ಮೊದಲನೇ ಪಾಣಿಪತ್ ಕದನ ಯಾವಾಗ ನಡೆಯಿತು? | |
| (ಎ) | 1592 | |
| (ಬಿ) | 1562 | |
| (ಸಿ) | 1526 | |
| (ಡಿ) | 1620 | |
CORRECT ANSWER
(ಸಿ) 1526
| 9. | ನಾಲ್ಕನೇ ಆಂಗ್ಲೋ - ಮೈಸೂರು ಕದನ ಯಾವಾಗ ನಡೆಯಿತು? | |
| (ಎ) | 1766 | |
| (ಬಿ) | 1790 | |
| (ಸಿ) | 1794 | |
| (ಡಿ) | 1799 | |
CORRECT ANSWER
(ಡಿ) 1799
| 10. | ಚಂಪಾರಣ್ ಸತ್ಯಾಗ್ರಹ ನಡೆದ ವರ್ಷ | |
| (ಎ) | 1915 | |
| (ಬಿ) | 1917 | |
| (ಸಿ) | 1918 | |
| (ಡಿ) | 1920 | |
CORRECT ANSWER
(ಬಿ) 1917
| 11. | ರಾತ್ರಿ ಕುರುಡುತನ ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ? | |
| (ಎ) | ಜೀವಸತ್ವ -A | |
| (ಬಿ) | ಜೀವಸತ್ವ - B | |
| (ಸಿ) | ಜೀವಸತ್ವ - D | |
| (ಡಿ) | ಜೀವಸತ್ವ - E | |
CORRECT ANSWER
(ಎ) ಜೀವಸತ್ವ -A
| 12. | ನೀರಿನಲ್ಲಿ ಕರಗುವ ಜೀವಸತ್ವ ಯಾವುದು? | |
| (ಎ) | ಜೀವಸತ್ವ -A | |
| (ಬಿ) | ಜೀವಸತ್ವ - B | |
| (ಸಿ) | ಜೀವಸತ್ವ - D | |
| (ಡಿ) | ಜೀವಸತ್ವ - E | |
CORRECT ANSWER
(ಬಿ) ಜೀವಸತ್ವ - B
| 13. | ರಕ್ತವನ್ನು 4 ಗುಂಪುಗಳಾಗಿ ವಿಂಗಡಿಸಿದವನು ಯಾರು? | |
| (ಎ) | ಮೆಂಡಲ್ | |
| (ಬಿ) | ಲ್ಯಾಂಡ್ ಸ್ಟೀನರ್ | |
| (ಸಿ) | ಮೇಡಂ ಕ್ಯೂರಿ | |
| (ಡಿ) | ವ್ಯಾಟ್ಸನ್ ಮತ್ತು ಕ್ರಿಕ್ | |
CORRECT ANSWER
(ಬಿ) ಲ್ಯಾಂಡ್ ಸ್ಟೀನರ್
| 14. | ಪ್ರೋಟೋಜೋವಾದಿಂದ ಬರುವ ಕಾಯಿಲೆ ಯಾವುದು? | |
| (ಎ) | ಮಲೇರಿಯಾ | |
| (ಬಿ) | ಸ್ಮಾಲ್ ಫಾಕ್ಸ್ | |
| (ಸಿ) | ಕಾಲರಾ | |
| (ಡಿ) | ಕುಷ್ಟರೋಗ | |
CORRECT ANSWER
(ಎ) ಮಲೇರಿಯಾ
| 15. | ಕ್ಯಾನ್ಸರ್ ರೋಗದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ? | |
| (ಎ) | ಅಂಕಾಲಜಿ | |
| (ಬಿ) | ಅರ್ನಿಥಾಲಜಿ | |
| (ಸಿ) | ಪೋಮಾಲಜಿ | |
| (ಡಿ) | ಟ್ರೈಕಾಲಜಿ | |
CORRECT ANSWER
(ಎ) ಅಂಕಾಲಜಿ
| 16. | ರಾಜ್ಯ ಲೋಕಸಭಾ ಸದಸ್ಯರ ಅಧಿಕಾರಾವಧಿ ಎಷ್ಟು? | |
| (ಎ) | 5 ವರ್ಷ | |
| (ಬಿ) | 6 ವರ್ಷ ಅಥವಾ 60 ವರ್ಷ | |
| (ಸಿ) | 6 ವರ್ಷ ಅಥವಾ 62 ವರ್ಷ | |
| (ಡಿ) | 4 ವರ್ಷ ಅಥವಾ 60 ವರ್ಷ | |
CORRECT ANSWER
(ಎ) 5 ವರ್ಷ
| 17. | ಕೆಳಗಿನ ಯಾವುದು ಸಂವಿಧಾನಾತ್ಮಕ ಪರಿಹಾರ ಕ್ರಮಗಳ ಮೂಲಭೂತ ಹಕ್ಕು ಅಲ್ಲ? | |
| (ಎ) | ಹೇಬಿಯಸ್ ಕಾರ್ಪಸ್ | |
| (ಬಿ) | ಮ್ಯಾಂಡಮಸ್ | |
| (ಸಿ) | ಪ್ರೋಹಿಬಿಷನ್ | |
| (ಡಿ) | ಇಂಜಂಕ್ಷನ್ | |
CORRECT ANSWER
(ಡಿ) ಇಂಜಂಕ್ಷನ್
| 18. | ಹಣಕಾಸು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು? | |
| (ಎ) | ರಾಷ್ಟ್ರಪತಿ | |
| (ಬಿ) | ಪ್ರಧಾನಮಂತ್ರಿ | |
| (ಸಿ) | ಸ್ಪೀಕರ್ | |
| (ಡಿ) | ಹಣಕಾಸು ಮಂತಿ | |
CORRECT ANSWER
(ಎ) ರಾಷ್ಟ್ರಪತಿ
| 19. | ಕರ್ನಾಟಕದ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ | |
| (ಎ) | 20 | |
| (ಬಿ) | 25 | |
| (ಸಿ) | 30 | |
| (ಡಿ) | 35 | |
CORRECT ANSWER
(ಬಿ) 25
| 20. | ಚಲನಶಕ್ತಿಯ ಸಮೀಕರಣ ಹೀಗಿದೆ : | |
| (ಎ) | ||
| (ಬಿ) | ||
| (ಸಿ) | ||
| (ಡಿ) | ||
CORRECT ANSWER
(ಬಿ)
| 21. | ಮರಳುಗಾಡಿನ ಮರೀಚಿಕೆಗೆ ಕಾರಣ | |
| (ಎ) | ವಕ್ರೀಭವನ | |
| (ಬಿ) | ಪೂರ್ಣಾಂತರಿಕ ಪ್ರತಿಫಲನ | |
| (ಸಿ) | ವರ್ಣ ವಿಭಜನೆ | |
| (ಡಿ) | ಬೆಳಕಿನ ಚದುರುವಿಕೆ | |
CORRECT ANSWER
(ಬಿ) ಪೂರ್ಣಾಂತರಿಕ ಪ್ರತಿಫಲನ
| 22. | ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು? | |
| (ಎ) | ಆಮ್ಲಜನಕ (O) | |
| (ಬಿ) | ಸಿಲಿಕಾನ್ (Si) | |
| (ಸಿ) | ಅಲ್ಯೂಮೀನಿಯಂ (Al) | |
| (ಡಿ) | ಕಬ್ಬಿಣ (Fe) | |
CORRECT ANSWER
(ಎ) ಆಮ್ಲಜನಕ (O)
| 23. | ಕೆಳಗಿನದರಲ್ಲಿ ಯಾವುದರ ಪರಮಾಣು ಸಂಖ್ಯೆ ಸರಿಯಿಲ್ಲ? | |
| (ಎ) | ಪೊಟ್ಯಾಸಿಯಂ (K)- 19 | |
| (ಬಿ) | ಆರ್ಗಾನ್ (Ar) -18 | |
| (ಸಿ) | ಕ್ಯಾಲ್ಷಿಯಂ (Ca) -20 | |
| (ಡಿ) | ಟೈಟಾನಿಯಂ (Ti) -21 | |
CORRECT ANSWER
(ಡಿ) ಟೈಟಾನಿಯಂ (Ti)-21
| 24. | ಅಮೋನಿಯಾದ ಅಣು ಸೂತ್ರ | |
| (ಎ) | ||
| (ಬಿ) | ||
| (ಸಿ) | ||
| (ಡಿ) | ||
CORRECT ANSWER
(ಸಿ)
| 25. | ಕನ್ನಡದ ಕಾಳಿದಾಸ ಯಾರು? | |
| (ಎ) | ಪಂಪ | |
| (ಬಿ) | ಬಸವಪ್ಪ ಶಾಸ್ತ್ರಿ | |
| (ಸಿ) | ಬಸವೇಶ್ವರ | |
| (ಡಿ) | ರನ್ನ | |
CORRECT ANSWER
(ಬಿ) ಬಸವಪ್ಪ ಶಾಸ್ತ್ರಿ
| 26. | ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದಾಗ ಮುಖ್ಯಮಂತ್ರಿ ಯಾರಾಗಿದ್ದರು? | |
| (ಎ) | ಗುಂಡೂರಾವ್ | |
| (ಬಿ) | ರಾಮಕೃಷ್ಣ ಹೆಗಡೆ | |
| (ಸಿ) | ದೇವರಾಜ್ ಅರಸ್ | |
| (ಡಿ) | ವೀರೇಂದ್ರ ಪಾಟೀಲ್ | |
CORRECT ANSWER
(ಸಿ) ದೇವರಾಜ್ ಅರಸ್
| 27. | ರಾಜ್ಯ ಪುನರ್ರಚನಾ ಆಯೋಗದ ಅಧ್ಯಕ್ಷರು ಯಾರು? | |
| (ಎ) | ಫಜಲ್ ಅಲಿ | |
| (ಬಿ) | ವಲ್ಲಭಬಾಯಿ ಪಟೇಲ್ | |
| (ಸಿ) | ಜವಾಹರ್ ಲಾಲ್ ನೆಹರೂ | |
| (ಡಿ) | ಲಾಲ್ ಬಹದ್ದೂರ್ ಶಾಸ್ತ್ರಿ | |
CORRECT ANSWER
(ಎ) ಫಜಲ್ ಅಲಿ
| 28. | ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ? | |
| (ಎ) | ಗೌರಿಬಿದನೂರು | |
| (ಬಿ) | ಮಂಡ್ಯ | |
| (ಸಿ) | ವಿಧುರಾಶ್ವತ್ಥ | |
| (ಡಿ) | ತುಮಕೂರು | |
CORRECT ANSWER
(ಸಿ) ವಿಧುರಾಶ್ವತ್ಥ
| 29. | ಮೈಸೂರಿನ ಕೊನೆಯ ದಿವಾನ್ ಯಾರು? | |
| (ಎ) | ಸರ್ ಮಿರ್ಜಾ ಇಸ್ಮಾಯಿಲ್ | |
| (ಬಿ) | ಎ. ಆರ್. ಬ್ಯಾನರ್ಜಿ | |
| (ಸಿ) | ವಿಶ್ವೇಶ್ವರಯ್ಯ | |
| (ಡಿ) | ಎ.ಎಂ. ರಾಮಸ್ವಾಮಿ | |
CORRECT ANSWER
(ಡಿ) ಎ.ಎಂ. ರಾಮಸ್ವಾಮಿ
| 30. | 20 ವರ್ಷಗಳ ಹಿಂದೆ ನನ್ನ ವಯಸ್ಸು ಇವತ್ತಿನ ವಯಸ್ಸಿನ ಮೂರನೇ ಒಂದು ಭಾಗವಾಗಿತ್ತು. ಹಾಗಾದರೆ ನನ್ನ ಈಗಿನ ವಯಸ್ಸೆಷ್ಟು? | |
| (ಎ) | 66 ವರ್ಷ | |
| (ಬಿ) | 36 ವರ್ಷ | |
| (ಸಿ) | 33 ವರ್ಷ | |
| (ಡಿ) | 30 ವರ್ಷ | |
CORRECT ANSWER
(ಡಿ) 30 ವರ್ಷ
| 31. | 2, 4, 16, ____ | |
| (ಎ) | 25 | |
| (ಬಿ) | 36 | |
| (ಸಿ) | 256 | |
| (ಡಿ) | 125 | |
CORRECT ANSWER
(ಸಿ) 256
| 32. | ಅಕ್ಷರ ಸರಣಿ ಪೂರ್ತಿಗೊಳಿಸಿ. | |
| 1. | AZ, CX, FU, ..... | |
| (ಎ) | KP | |
| (ಬಿ) | HK | |
| (ಸಿ) | JQ | |
| (ಡಿ) | LM | |
CORRECT ANSWER
(ಸಿ) JQ
| 33. | ಒಂದು ರೈಲು ಪ್ರತಿ ಗಂಟೆಗೆ 92.4 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಾಗಾದರೆ 10 ನಿಮಿಷದಲ್ಲಿ ಎಷ್ಟು ಮೀಟರ್ ದೂರ ಚಲಿಸುತ್ತದೆ? | |
| (ಎ) | 15000 | |
| (ಬಿ) | 15400 | |
| (ಸಿ) | 16000 | |
| (ಡಿ) | 16400 | |
CORRECT ANSWER
(ಬಿ) 15400
| 34. | ಎಷ್ಟು ಪ್ರತಿಶತ ಜನರು ಇಂದಿಗೂ ಭಾರತದಲ್ಲಿ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ? | |
| (ಎ) | 46% | |
| (ಬಿ) | 50% | |
| (ಸಿ) | 58% | |
| (ಡಿ) | 64% | |
CORRECT ANSWER
(ಸಿ) 58%
| 35. | ‘Operation Flood’ನ ಜನಕ ಯಾರು? | |
| (ಎ) | ನಾರ್ಮನ್ ಬೋರ್ಲಾಗ್ | |
| (ಬಿ) | ವರ್ಗೀಸ್ ಕುರಿಯನ್ | |
| (ಸಿ) | ಸ್ವಾಮಿನಾಥನ್ | |
| (ಡಿ) | ರಂಗರಾಜನ್ | |
CORRECT ANSWER
(ಬಿ) ವರ್ಗೀಸ್ ಕುರಿಯನ್
| 36. | ಭಾರತದ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಯಾವುದು? | |
| (ಎ) | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
| (ಬಿ) | ಕೆನರಾ ಬ್ಯಾಂಕ್ | |
| (ಸಿ) | ಸಿಂಡಿಕೇಟ್ ಬ್ಯಾಂಕ್ | |
| (ಡಿ) | ಐ.ಸಿ.ಐ.ಸಿ.ಐ. ಬ್ಯಾಂಕ್ | |
CORRECT ANSWER
(ಎ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
| 37. | ಚಹಾದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ | |
| (ಎ) | ಕರ್ನಾಟಕ | |
| (ಬಿ) | ಕೇರಳ | |
| (ಸಿ) | ಅಸ್ಸಾಂ | |
| (ಡಿ) | ಮಹಾರಾಷ್ಟ್ರ | |
CORRECT ANSWER
(ಸಿ) ಅಸ್ಸಾಂ
| 38. | ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? | |
| (ಎ) | ಎಣ್ಣೆಕಾಳುಗಳು | |
| (ಬಿ) | ಬೇಳೆ | |
| (ಸಿ) | ಬಂಗಾರ | |
| (ಡಿ) | ಮೀನು | |
CORRECT ANSWER
(ಎ) ಎಣ್ಣೆಕಾಳುಗಳು
| 39. | ಭಾರತದ ಶ್ರೀಮಂತರಲ್ಲಿ ಮೊದಲ ಸ್ಥಾನ ಯಾರಿಗಿದೆ? | |
| (ಎ) | ಬಾಲಕೃಷ್ಣ | |
| (ಬಿ) | ಅನಿಲ್ ಅಂಬಾನಿ | |
| (ಸಿ) | ಮುಖೇಶ್ ಅಂಬಾನಿ | |
| (ಡಿ) | ರತನ್ಟಾಟಾ | |
CORRECT ANSWER
(ಸಿ) ಮುಖೇಶ್ ಅಂಬಾನಿ
| 40. | ‘ಆನೆ ಯೋಜನೆ’ ಯಾವಾಗ ಜಾರಿಗೆ ಬಂತು? | |
| (ಎ) | 1982 | |
| (ಬಿ) | 1992 | |
| (ಸಿ) | 2002 | |
| (ಡಿ) | 2012 | |
CORRECT ANSWER
(ಬಿ) 1992
| 41. | ಮೊದಲ ವಿಶ್ವಕನ್ನಡ ಸಮ್ಮೇಳನ ಎಲ್ಲಿ ನಡೆದಿತ್ತು? | |
| (ಎ) | ಮೈಸೂರು | |
| (ಬಿ) | ಬೆಂಗಳೂರು | |
| (ಸಿ) | ಬೆಳಗಾವಿ | |
| (ಡಿ) | ದಾವಣಗೆರೆ | |
CORRECT ANSWER
(ಎ) ಮೈಸೂರು
| 42. | 371 (J) ಸಂವಿಧಾನದ ತಿದ್ದುಪಡಿಯ ಲಾಭ ಎಷ್ಟು ಜಿಲ್ಲೆಗಿದೆ? | |
| (ಎ) | 5 | |
| (ಬಿ) | 8 | |
| (ಸಿ) | 12 | |
| (ಡಿ) | 6 | |
CORRECT ANSWER
(ಡಿ) 6
| 43. | ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು? | |
| (ಎ) | ಇಂದಿರಾ ಗಾಂಧಿ | |
| (ಬಿ) | ನಿರ್ಮಲಾ ಸೀತಾರಾಮನ್ | |
| (ಸಿ) | ಸುಷ್ಮಾ ಸ್ವರಾಜ್ | |
| (ಡಿ) | ಮಮತಾ ಬ್ಯಾನರ್ಜಿ | |
CORRECT ANSWER
(ಡಿ) ಮಮತಾ ಬ್ಯಾನರ್ಜಿ
| 44. | ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ | |
| (ಎ) | ಕಾವೇರಿ | |
| (ಬಿ) | ತುಂಗಭದ್ರಾ | |
| (ಸಿ) | ಕೃಷ್ಣ | |
| (ಡಿ) | ನೇತ್ರಾವತಿ | |
CORRECT ANSWER
(ಎ) ಕಾವೇರಿ
| 45. | ಅಂಶಿ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? | |
| (ಎ) | ಉತ್ತರ ಕನ್ನಡ | |
| (ಬಿ) | ದಕ್ಷಿಣ ಕನ್ನಡ | |
| (ಸಿ) | ಧಾರವಾಡ | |
| (ಡಿ) | ಉಡುಪಿ | |
CORRECT ANSWER
(ಎ) ಉತ್ತರ ಕನ್ನಡ
| 46. | ಮೆಣಸು ಸಿಗುವುದು ಯಾವುದರಿಂದ? | |
| (ಎ) | ಮರ | |
| (ಬಿ) | ಗಿಡ | |
| (ಸಿ) | ಪೊದೆ | |
| (ಡಿ) | ಬಳ್ಳಿ | |
CORRECT ANSWER
(ಡಿ) ಬಳ್ಳಿ
| 47. | ಸೋಲಿಗರು ವಾಸವಿರುವ ಜಿಲ್ಲೆ? | |
| (ಎ) | ಚಾಮರಾಜನಗರ | |
| (ಬಿ) | ಬೆಳಗಾವಿ | |
| (ಸಿ) | ಚಿತ್ರದುರ್ಗ | |
| (ಡಿ) | ಬಾಗಲಕೋಟೆ | |
CORRECT ANSWER
(ಎ) ಚಾಮರಾಜನಗರ
| 48. | ಪಿ.ಎಸ್.ಐ ಸಮವಸ್ತ್ರದಲ್ಲಿ ಎಷ್ಟು ನಕ್ಷತ್ರಗಳು ಇರುತ್ತವೆ? | |
| (ಎ) | 1 | |
| (ಬಿ) | 2 | |
| (ಸಿ) | 3 | |
| (ಡಿ) | ಇರುವುದಿಲ್ಲ | |
CORRECT ANSWER
(ಬಿ) 2
| 49. | ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಎಲ್ಲಿದೆ? | |
| (ಎ) | ಬೆಂಗಳೂರು | |
| (ಬಿ) | ಮುಂಬಯಿ | |
| (ಸಿ) | ನವದೆಹಲಿ | |
| (ಡಿ) | ಕೊಲ್ಕತ್ತಾ | |
CORRECT ANSWER
(ಎ) ಬೆಂಗಳೂರು
| 50. | ಸ್ಪೇನ್ನ ರಾಷ್ಟ್ರೀಯ ಕ್ರೀಡೆ | |
| (ಎ) | ಬ್ಯಾಡ್ಮಿಂಟನ್ | |
| (ಬಿ) | ರಗ್ಬಿ | |
| (ಸಿ) | ಹಾಕಿ | |
| (ಡಿ) | ಗೂಳಿ ಕಾಳಗ | |
CORRECT ANSWER
(ಡಿ) ಗೂಳಿ ಕಾಳಗ
| 51. | ವಾಂಖಡೆ ಸ್ಟೇಡಿಯಂ ಎಲ್ಲಿದೆ? | |
| (ಎ) | ಮುಂಬೈ | |
| (ಬಿ) | ಬೆಂಗಳೂರು | |
| (ಸಿ) | ಕೋಲ್ಕತ್ತಾ | |
| (ಡಿ) | ಚಂಡೀಗಢ | |
CORRECT ANSWER
(ಎ) ಮುಂಬೈ
| 52. | ಅಮಾರ್ತ್ಯಸೇನ್ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು? | |
| (ಎ) | ಶಾಂತಿ | |
| (ಬಿ) | ಅರ್ಥಶಾಸ್ತ್ರ | |
| (ಸಿ) | ಭೌತಶಾಸ್ತ್ರ | |
| (ಡಿ) | ವೈದ್ಯಕೀಯ | |
CORRECT ANSWER
(ಬಿ) ಅರ್ಥಶಾಸ್ತ್ರ
| 53. | ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ? | |
| (ಎ) | ಭಾರತ | |
| (ಬಿ) | ವೆಸ್ಟ್ ಇಂಡೀಸ್ | |
| (ಸಿ) | ಉತ್ತರ ಅಮೆರಿಕಾ | |
| (ಡಿ) | ನ್ಯೂಜಿಲ್ಯಾಂಡ್ | |
CORRECT ANSWER
(ಸಿ) ಉತ್ತರ ಅಮೆರಿಕಾ
| 54. | ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವನು | |
| (ಎ) | ಲಾರ್ಡ್ ಡಾಲ್ ಹೌಸಿ | |
| (ಬಿ) | ಲಾರ್ಡ್ ವೆಲ್ಲೆಸ್ಲಿ | |
| (ಸಿ) | ಲಾರ್ಡ್ ಮಿಂಟೋ | |
| (ಡಿ) | ಲಾರ್ಡ್ ಕರ್ಜನ್ | |
CORRECT ANSWER
(ಎ) ಲಾರ್ಡ್ ಡಾಲ್ ಹೌಸಿ
| 55. | ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಮಾಡಿದವರ್ಯಾರು? | |
| (ಎ) | ಸುಭಾಷ್ಚಂದ್ರ ಬೋಸ್ | |
| (ಬಿ) | ಜೆ.ಬಿ. ಕೃಪಲಾನಿ | |
| (ಸಿ) | ಮಹಾತ್ಮ ಗಾಂಧಿ | |
| (ಡಿ) | ಜವಾಹರ್ಲಾಲ್ ನೆಹರೂ | |
CORRECT ANSWER
(ಸಿ) ಮಹಾತ್ಮ ಗಾಂಧಿ
| 56. | 2ನೇ ದುಂಡುಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್ ಪ್ರತಿನಿಧಿ ಯಾರಾಗಿದ್ದರು? | |
| (ಎ) | ಮೋತಿಲಾಲ್ ನೆಹರೂ | |
| (ಬಿ) | ಬಾಬಾ ಸಾಹೇಬ್ ಅಂಬೇಡ್ಕರ್ | |
| (ಸಿ) | ಜವಾಹರ್ಲಾಲ್ ನೆಹರೂ | |
| (ಡಿ) | ಮಹಾತ್ಮ ಗಾಂಧಿ | |
CORRECT ANSWER
(ಡಿ) ಮಹಾತ್ಮ ಗಾಂಧಿ
| 57. | ಮೆಗಾಸ್ಥನೀಸ್ ಭಾರತಕ್ಕೆ ಬಂದಿದ್ದು ಈತನ ಕಾಲದಲ್ಲಿ | |
| (ಎ) | ಚಂದ್ರಗುಪ್ತ ಮೌರ್ಯ | |
| (ಬಿ) | ಹರ್ಷವರ್ಧನ | |
| (ಸಿ) | ಅಶೋಕ | |
| (ಡಿ) | ಎರಡನೇ ಚಂದ್ರಗುಪ್ತ | |
CORRECT ANSWER
(ಎ) ಚಂದ್ರಗುಪ್ತ ಮೌರ್ಯ
| 58. | ದೆಹಲಿಯ ಮೊಟ್ಟ ಮೊದಲ ಮಹಿಳಾ ದೊರೆ | |
| (ಎ) | ನೂರ್ ಜಹಾನ್ | |
| (ಬಿ) | ಹಮೀದಾ ಬಾನು | |
| (ಸಿ) | ಮುಮ್ತಾಜ್ ಮಹಲ್ | |
| (ಡಿ) | ರಜಿಯಾ ಸುಲ್ತಾನ್ | |
CORRECT ANSWER
(ಡಿ) ರಜಿಯಾ ಸುಲ್ತಾನ್
| 59. | ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಪದಗಳು ಕನ್ನಡಿಯಲ್ಲಿ ನೋಡಿದಾಗಲೂ ಹಾಗೆಯೇ ಕಾಣುತ್ತವೆ? | |
| (ಎ) | 9 | |
| (ಬಿ) | 10 | |
| (ಸಿ) | 11 | |
| (ಡಿ) | 12 | |
CORRECT ANSWER
(ಸಿ) 11
| 60. | 10 ಜನರು ಎಷ್ಟು ವಿಧದಲ್ಲಿ ಹಸ್ತ ಲಾಘವ (Shake hands) ಮಾಡಬಹುದು? | |
| (ಎ) | 20 | |
| (ಬಿ) | 25 | |
| (ಸಿ) | 40 | |
| (ಡಿ) | 45 | |
CORRECT ANSWER
(ಡಿ) 45
| 61. | ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದ ವರ್ಷ ಯಾವುದು? | |
| (ಎ) | 1950 | |
| (ಬಿ) | 1951 | |
| (ಸಿ) | 1952 | |
| (ಡಿ) | 1953 | |
CORRECT ANSWER
(ಬಿ) 1951
| 62. | ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ. | |
| (ಎ) | 28 | |
| (ಬಿ) | 30 | |
| (ಸಿ) | 35 | |
| (ಡಿ) | 38 | |
CORRECT ANSWER
(ಸಿ) 35
| 63. | ಎರಡನೇ ಪಂಚವಾರ್ಷಿಕ ಯೋಜನೆಯ ಆದ್ಯತಾ ವಲಯ ಯಾವುದಾಗಿತ್ತು? | |
| (ಎ) | ಕೃಷಿ | |
| (ಬಿ) | ಕೈಗಾರಿಕೆ | |
| (ಸಿ) | ಪಶುಸಂಗೋಪನೆ | |
| (ಡಿ) | ಜಲಾಶಯ ನಿರ್ಮಾಣ | |
CORRECT ANSWER
(ಬಿ) ಕೈಗಾರಿಕೆ
| 64. | ವಿಶ್ವಬ್ಯಾಂಕ್ ಹಾಗೂ ಐ.ಎಮ್.ಎಫ್. ಎಲ್ಲಿದೆ? | |
| (ಎ) | ಜಿನೇವಾ | |
| (ಬಿ) | ವಿಯೆನ್ನಾ | |
| (ಸಿ) | ನ್ಯೂಯಾರ್ಕ್ | |
| (ಡಿ) | ವಾಷಿಂಗ್ಟನ್ | |
CORRECT ANSWER
(ಡಿ) ವಾಷಿಂಗ್ಟನ್
| 65. | ಕೆಳಗಿನ ಯಾವ ರಾಜ್ಯದಲ್ಲಿ TFR ಅಂದರೆ ಒಟ್ಟು ಸಂತಾನೋತ್ಪತ್ತಿ ದರ ಹೆಚ್ಚಿದೆ? | |
| (ಎ) | ಬಿಹಾರ | |
| (ಬಿ) | ಮಧ್ಯಪ್ರದೇಶ | |
| (ಸಿ) | ಕರ್ನಾಟಕ | |
| (ಡಿ) | ಕೇರಳ | |
CORRECT ANSWER
(ಎ) ಬಿಹಾರ
| 66. | ಭೀಮ್ (BHIM) ಆ್ಯಪ್ ಎಂದು ಲೋಕಾರ್ಪಣೆಗೊಂಡಿತು. | |
| (ಎ) | ಡಿಸೆಂಬರ್ 30. 2016 | |
| (ಬಿ) | ಜನವರಿ 30, 2017 | |
| (ಸಿ) | ಜನವರಿ 26, 2015 | |
| (ಡಿ) | ಆಗಸ್ಟ್ 15, 2015 | |
CORRECT ANSWER
(ಎ) ಡಿಸೆಂಬರ್ 30. 2016
| 67. | 2017ರ ಆಸ್ಟ್ರೇಲಿಯನ್ ಓಪನ್ ವಿಜೇತ ಟೆನ್ನಿಸ್ ಆಟಗಾರ ಯಾರು? | |
| (ಎ) | ರೋಜರ್ ಫೆಡರರ್ | |
| (ಬಿ) | ಪೀಟ್ ಸಾಂಪ್ರಸ್ | |
| (ಸಿ) | ರಾಫೆಲ್ ನಡಾಲ್ | |
| (ಡಿ) | ಎಮರ್ಸನ್ | |
CORRECT ANSWER
(ಎ) ರೋಜರ್ ಫೆಡರರ್
| 68. | ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ನಗರ ಪಟ್ಟಿಗೆ ಸೇರಿದ ನಗರ | |
| (ಎ) | ಹಂಪಿ | |
| (ಬಿ) | ಅಹಮದಾಬಾದ್ | |
| (ಸಿ) | ದೆಹಲಿ | |
| (ಡಿ) | ಆಗ್ರಾ | |
CORRECT ANSWER
(ಬಿ) ಅಹಮದಾಬಾದ್
| 69. | ರಾಷ್ಟ್ರೀಯ ಗಣಿತ ದಿನ ಯಾವತ್ತು ಇದೆ? | |
| (ಎ) | ಡಿಸೆಂಬರ್ - 1 | |
| (ಬಿ) | ಡಿಸೆಂಬರ್ -11 | |
| (ಸಿ) | ಡಿಸೆಂಬರ್ - 2 | |
| (ಡಿ) | ಡಿಸೆಂಬರ್ -22 | |
CORRECT ANSWER
(ಡಿ) ಡಿಸೆಂಬರ್ -22
| 70. | 2017-18ರ ರಾಜ್ಯ ಬಜೆಟ್ ಮಂಡಿಸಿದವರು | |
| (ಎ) | ಸಿದ್ದರಾಮಯ್ಯ | |
| (ಬಿ) | ರಾಮಲಿಂಗಾರೆಡ್ಡಿ | |
| (ಸಿ) | ಬಸವರಾಜ ರಾಯರೆಡ್ಡಿ | |
| (ಡಿ) | ಜಿ. ಪರಮೇಶ್ವರ್ | |
CORRECT ANSWER
(ಎ) ಸಿದ್ದರಾಮಯ್ಯ
| 71. | ಕರ್ನಾಟಕದ ಗೃಹ ಮಂತ್ರಿ | |
| (ಎ) | ಕೆ.ಜೆ. ಜಾರ್ಜ್ | |
| (ಬಿ) | ರಾಮಲಿಂಗಾರೆಡ್ಡಿ | |
| (ಸಿ) | ಜಿ. ಪರಮೇಶ್ವರ್ | |
| (ಡಿ) | ರಮಾನಾಥ ರೈ | |
CORRECT ANSWER
(ಬಿ) ರಾಮಲಿಂಗಾರೆಡ್ಡಿ
| 72. | ಕರ್ನಾಟಕದ ವಿಧಾನಸಭಾ ಸಭಾಪತಿ | |
| (ಎ) | ಮರಿತಿಬ್ಬೇಗೌಡ | |
| (ಬಿ) | ಕೆ.ಬಿ.ಕೋಳಿವಾಡ | |
| (ಸಿ) | ಶಿವಶಂಕರ ರೆಡ್ಡಿ | |
| (ಡಿ) | ಡಿ.ಎಚ್. ಶಂಕರಮೂರ್ತಿ | |
CORRECT ANSWER
(ಬಿ) ಕೆ.ಬಿ.ಕೋಳಿವಾಡ
| 73. | ಯೂರೋಪ್ನಿಂದ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು? | |
| (ಎ) | ಕೊಲಂಬಸ್ | |
| (ಬಿ) | ವಾಸ್ಕೋಡ ಗಾಮ | |
| (ಸಿ) | ಮೆಗಲಾನ್ | |
| (ಡಿ) | ಜೇಮ್ಕುಕ್ | |
CORRECT ANSWER
(ಬಿ) ವಾಸ್ಕೋಡ ಗಾಮ
| 74. | ಆನಂದ ಮಠದ ಕರ್ತೃ ಯಾರು? | |
| (ಎ) | ಬಂಕಿಮ ಚಂದ್ರ ಚಟರ್ಜಿ | |
| (ಬಿ) | ಜವಾಹರ ಲಾಲ್ ನೆಹರೂ | |
| (ಸಿ) | ರವೀಂದ್ರನಾಥ್ ಠಾಗೋರ್ | |
| (ಡಿ) | ಶಿವರಾಮ ಕಾರಂತ | |
CORRECT ANSWER
(ಎ) ಬಂಕಿಮ ಚಂದ್ರ ಚಟರ್ಜಿ
| 75. | ಬೈಸೈಕಲ್ ಕಂಡುಹಿಡಿದವರು ಯಾರು? | |
| (ಎ) | ಮೆಕ್ಮಿಲನ್ | |
| (ಬಿ) | ರೈಟ್ ಸಹೋದರರು | |
| (ಸಿ) | ಲ್ಫ್ರೆಡ್ ನೊಬೆಲ್ | |
| (ಡಿ) | ಪ್ಯಾಸ್ಕಲ್ | |
CORRECT ANSWER
(ಎ) ಮೆಕ್ಮಿಲನ್
| 76. | ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಎಲ್ಲಿದೆ? | |
| (ಎ) | ದೆಹಲಿ | |
| (ಬಿ) | ಪೂನ | |
| (ಸಿ) | ಕರ್ನಾಲ್ | |
| (ಡಿ) | ರಾಂಚಿ | |
CORRECT ANSWER
(ಸಿ) ಕರ್ನಾಲ್
| 77. | ಬಿಸ್ಮಿಲ್ಲಾ ಖಾನ್ ನುಡಿಸುತ್ತಿದ್ದ ಸಂಗೀತ ವಾದ್ಯ ಯಾವುದು? | |
| (ಎ) | ಶಹನಾಯಿ | |
| (ಬಿ) | ತಬಲ | |
| (ಸಿ) | ಸಂತೂರ್ | |
| (ಡಿ) | ಸಿತಾರ್ | |
CORRECT ANSWER
(ಎ) ಶಹನಾಯಿ
| 78. | ಕನ್ನಡದ ಮೊಟ್ಟ ಮೊದಲ ನಾಟಕ ಯಾವುದು? | |
| (ಎ) | ಮೃಚ್ಛಕಟಿಕ | |
| (ಬಿ) | ಶಾಕುಂತಲಾ | |
| (ಸಿ) | ಸಂಗೀತ ಚೂಡಾಮಣಿ | |
| (ಡಿ) | ಮಿತ್ರವಿಂದ ಗೋವಿಂದ | |
CORRECT ANSWER
(ಡಿ) ಮಿತ್ರವಿಂದ ಗೋವಿಂದ
| 79. | ಮಹಮದ್ ಗವಾನ್ನು ನಿರ್ಮಿಸಿದ ಮದರಸಾ ಎಲ್ಲಿದೆ? | |
| (ಎ) | ಬೀದರ್ | |
| (ಬಿ) | ಕಲಬುರಗಿ | |
| (ಸಿ) | ರಾಯಚೂರು | |
| (ಡಿ) | ಬಿಜಾಪುರ | |
CORRECT ANSWER
(ಎ) ಬೀದರ್
| 80. | ರಾಷ್ಟ್ರಕೂಟರ ರಾಜಧಾನಿ ಯಾವುದು? | |
| (ಎ) | ಬ್ರಹ್ಮಗಿರಿ | |
| (ಬಿ) | ಬನವಾಸಿ | |
| (ಸಿ) | ಮಾನ್ಯಖೇಟ | |
| (ಡಿ) | ಕಲ್ಯಾಣ | |
CORRECT ANSWER
(ಸಿ) ಮಾನ್ಯಖೇಟ
| 81. | ದಕ್ಷಿಣ ಭಾರತದ ತಾಜ್ಮಹಲ್ ಎಲ್ಲಿದೆ? | |
| (ಎ) | ಗೋಲಗುಮ್ಮಟ | |
| (ಬಿ) | ಇಬ್ರಾಹಿಂ ರೋಜಾ | |
| (ಸಿ) | ಬೇಲೂರು | |
| (ಡಿ) | ಹಂಪಿ | |
CORRECT ANSWER
(ಬಿ) ಇಬ್ರಾಹಿಂ ರೋಜಾ
| 82. | ಶಾತವಾಹನರ ಆಡಳಿತದ ಮೂಲ ಪುರುಷ ಯಾರು? | |
| (ಎ) | ಸಿಮುಖ | |
| (ಬಿ) | ದಂತಿದುರ್ಗ | |
| (ಸಿ) | ಮಯೂರ ವರ್ಮ | |
| (ಡಿ) | ಪುಲಿಕೇಶಿ | |
CORRECT ANSWER
(ಎ) ಸಿಮುಖ
| 83. | ಒಂದು ಕೆಲಸವನ್ನು 18 ಜನರು 8 ದಿವಸದಲ್ಲಿ ಮುಗಿಸಿದರೆ, ಅದೇ ಕೆಲಸವನ್ನು 6 ಜನರು ಎಷ್ಟು ದಿವಸದಲ್ಲಿ ಮುಗಿಸುತ್ತಾರೆ? | |
| (ಎ) | 12 | |
| (ಬಿ) | 18 | |
| (ಸಿ) | 24 | |
| (ಡಿ) | 30 | |
CORRECT ANSWER
(ಸಿ) 24
| 84. | Aಯು B ನ ಮಗಳಾಗಿದ್ದಾಳೆ. ಆದರೆ Bಯು Aನ ತಾಯಿಯಲ್ಲ . ಹಾಗಾದರೆ Aಗೆ Bಯು ಏನಾಗಬೇಕು? | |
| (ಎ) | ತಾಯಿ | |
| (ಬಿ) | ಚಿಕ್ಕಮ್ಮ | |
| (ಸಿ) | ತಂದೆ | |
| (ಡಿ) | ಅಣ್ಣ | |
CORRECT ANSWER
(ಸಿ) ತಂದೆ
| 85. | 120 ಮೀ. ಉದ್ದದ ರೈಲು ಒಂದು ಗೇಟನ್ನು 10 ಸೆಕೆಂಡುಗಳಲ್ಲಿ ದಾಟಿದರೆ ಆ ರೈಲಿನ ವೇಗವೆಷ್ಟು? | |
| (ಎ) | 40 km./hr | |
| (ಬಿ) | 43.2 km./hr | |
| (ಸಿ) | 45 km./hr | |
| (ಡಿ) | ಮೇಲಿನ ಯಾವುದೂ ಅಲ್ಲ | |
CORRECT ANSWER
(ಬಿ) 43.2 km./hr
| 86. | ಮಾನವ : ಸಸ್ತನಿ, ಕೀಟ : ______ | |
| (ಎ) | ಪಕ್ಷಿ | |
| (ಬಿ) | ಉರಗಗಳು | |
| (ಸಿ) | ಉಭಯಜೀವಿ | |
| (ಡಿ) | ಸಂಧಿಪದಿಗಳು | |
CORRECT ANSWER
(ಡಿ) ಸಂಧಿಪದಿಗಳು
| 87. | ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು? | |
| (ಎ) | 4 ವರ್ಷ | |
| (ಬಿ) | 5 ವರ್ಷ | |
| (ಸಿ) | 6 ವರ್ಷ | |
| (ಡಿ) | 7 ವರ್ಷ | |
CORRECT ANSWER
(ಸಿ) 6 ವರ್ಷ
| 88. | ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು? | |
| (ಎ) | ಚೆಂಗಲರಾಯರೆಡ್ಡಿ | |
| (ಬಿ) | ಕೆ. ಹನುಮಂತಯ್ಯ | |
| (ಸಿ) | ಜೆ.ಎಚ್. ಪಟೇಲ್ | |
| (ಡಿ) | ಯಾರೂ ಅಲ್ಲ | |
CORRECT ANSWER
(ಎ) ಚೆಂಗಲರಾಯರೆಡ್ಡಿ
| 89. | ‘ರೂಲ್ ಆಫ್ ಲಾ’ ಯಾವ ದೇಶದ ಕೊಡುಗೆ? | |
| (ಎ) | ಅಮೆರಿಕಾ | |
| (ಬಿ) | ಬ್ರಿಟನ್ | |
| (ಸಿ) | ಸ್ವಿಟ್ಜರ್ಲೆಂಡ್ | |
| (ಡಿ) | ರಷ್ಯಾ | |
CORRECT ANSWER
(ಬಿ) ಬ್ರಿಟನ್
| 90. | ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ ವರ್ಷ | |
| (ಎ) | 1989 | |
| (ಬಿ) | 1980 | |
| (ಸಿ) | 1981 | |
| (ಡಿ) | 1982 | |
CORRECT ANSWER
(ಎ) 1989
| 91. | RBI ಪ್ರಾರಂಭವಾದ ವರ್ಷ | |
| (ಎ) | 1935 | |
| (ಬಿ) | 1940 | |
| (ಸಿ) | 1947 | |
| (ಡಿ) | 1952 | |
CORRECT ANSWER
(ಎ) 1935
| 92. | ಕರ್ನಾಟಕ ರಾಜ್ಯದ ಈಗಿನ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಯಾರು? | |
| (ಎ) | ಆರ್.ಕೆ. ದತ್ತಾ | |
| (ಬಿ) | ಅರವಿಂದ ಜಾಧವ್ | |
| (ಸಿ) | ರಂಗನಾಥ್ | |
| (ಡಿ) | ಶಂಕರ ಬಿದರಿ | |
CORRECT ANSWER
(ಎ) ಆರ್.ಕೆ. ದತ್ತಾ
| 93. | ಭಾರತದ ಮೊದಲ ವಿಶ್ವಸುಂದರಿ ಯಾರು? | |
| (ಎ) | ಐಶ್ವರ್ಯರ ರೈ | |
| (ಬಿ) | ಸುಶ್ಮಿತಾ ಸೇನ್ | |
| (ಸಿ) | ರೀಟಾ ಫಾರಿಯಾ | |
| (ಡಿ) | ಡಯಾನಾ ಹೇಡನ್ | |
CORRECT ANSWER
(ಸಿ) ರೀಟಾ ಫಾರಿಯಾ
| 94. | ವಿಶ್ವದ ಅತೀ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಯಾವ ರಾಜ್ಯದಲ್ಲಿದೆ? | |
| (ಎ) | ಉತ್ತರಖಂಡ | |
| (ಬಿ) | ಹಿಮಾಚಲ ಪ್ರದೇಶ | |
| (ಸಿ) | ತಮಿಳುನಾಡು | |
| (ಡಿ) | ಮಹಾರಾಷ್ಟ್ರ | |
CORRECT ANSWER
(ಸಿ) ತಮಿಳುನಾಡು
| 95. | ರಾಷ್ಟ್ರೀಯ ಜೀವ ವೈವಿಧ್ಯತೆ ಸಮ್ಮೇಳನ 2017 ಎಲ್ಲಿ ನಡೆಯಿತು? | |
| (ಎ) | ಚೆನ್ನೈ | |
| (ಬಿ) | ತಿರುವನಂತಪುರಂ | |
| (ಸಿ) | ಬೆಂಗಳೂರು | |
| (ಡಿ) | ಮನಾಲಿ | |
CORRECT ANSWER
(ಬಿ) ತಿರುವನಂತಪುರಂ
| 96. | 64ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (2017) ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಯಾರು? | |
| (ಎ) | ಅಕ್ಷಯ್ ಕುಮಾರ್ | |
| (ಬಿ) | ಅಮೀರ್ ಖಾನ್ | |
| (ಸಿ) | ರಣಬೀರ್ ಕಪೂರ್ | |
| (ಡಿ) | ರಣವೀರ್ ಸಿಂಗ್ | |
CORRECT ANSWER
(ಎ) ಅಕ್ಷಯ್ ಕುಮಾರ್
| 97. | 2016ನೇ ಸಾಲಿನ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಪಾತ್ರರದವರು. | |
| (ಎ) | ಬಾಬಾ ರಾಮ್ದೇವ್ | |
| (ಬಿ) | ಅಬ್ದುಲ್ ಕಲಾಂ | |
| (ಸಿ) | ಸಿಂಧೂತಾಯಿ ಸತ್ಪಾಲ್ | |
| (ಡಿ) | ಕೈಲಾಶ್ ಸತ್ಯಾರ್ಥಿ | |
CORRECT ANSWER
(ಸಿ) ಸಿಂಧೂತಾಯಿ ಸತ್ಪಾಲ್
| 98. | ಜಿ.ಎಸ್.ಟಿ. ಸಭೆಯ ಅಧ್ಯಕ್ಷರು ಯಾರು? | |
| (ಎ) | ನೀತಿ ಆಯೋಗದ ಉಪಾಧ್ಯಕ್ಷರು | |
| (ಬಿ) | ಪ್ರಧಾನ ಮಂತ್ರಿ | |
| (ಸಿ) | ಹಣಕಾಸು ಸಚಿವರು | |
| (ಡಿ) | ಮುಖ್ಯಮಂತ್ರಿಗಳು | |
CORRECT ANSWER
(ಸಿ) ಹಣಕಾಸು ಸಚಿವರು
| 99. | ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ | |
| (ಎ) | ಅಖಿಲ್ ಕುಮಾರ್ ಜ್ಯೋತಿ | |
| (ಬಿ) | ಟಿ.ಎನ್. ಶೇಷನ್ | |
| (ಸಿ) | ಪಿ.ಎ. ಸಂಗ್ಮಾ | |
| (ಡಿ) | ನಜೀಮ್ ಜೈದಿ | |
CORRECT ANSWER
(ಎ) ಅಖಿಲ್ ಕುಮಾರ್ ಜ್ಯೋತಿ
| 100. | ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿದ್ದು | |
| (ಎ) | 1991-92 | |
| (ಬಿ) | 1995-96 | |
| (ಸಿ) | 1986-87 | |
| (ಡಿ) | 1990-91 | |
CORRECT ANSWER
(ಎ) 1991-92
0 Comments